Monday, October 31, 2011

ಯಾರಿವಳು?

ಯಾರಿವಳು? ಯಾರಿವಳು? ಕಣ್ಮನ ತಣಿಸುವ ಮುದ್ದನು ಬರಿಸುವ ಚಂದದ ಚೆಲುವೆ ಯಾರಿವಳು? ಬಿಡುವಿನಲ್ಲಿ ಬ್ರಹ್ಮ ಬರೆದ ಬೊಂಬೆ ಇವಳು ಶಾರದೆಯ ಮರೆತು ಕನಸಿನಲ್ಲಿ ಕಂಡ ಗೊಂಬೆ ಇವಳು ಮಾರನಿಗೆ ರತಿಯ ಮರೆಸುವ ಚೆಲುವೆ ಇವಳು ರಾಧೆಯ ಮರೆಯಿಸಿ ಕೃಷ್ಣನ ಸೆಳೆಯುವ ಸುಕೋಮಲೆ ಇವಳು. ಯಾರಿವಳು? ಯಾರಿವಳು? ಹುಣ್ಣಿಮೆ ಚಂದ್ರನ ಕಾಂತಿಯ ಹೊಂದಿದ ರೂಪಸಿ ರಮಣಿ ಯಾರಿವಳು? ಇಂದ್ರ ಧನಸ್ಸನು ನಾಚಿಸುವ ಕಂಗಳ ಒಡತಿ ಇವಳು ಸುಂದರ ಜೇನೊಸರುವ ಕೆಂದುಟಿಯ ಜವ್ವನಿ ಇವಳು ಬಯಕೆಯ ಅಲೆಗಳ ಹೋಡೆದೆಬ್ಬಿಸುವ ಸುಳಿಗಾಳಿ ಇವಳು ವಾತ್ಸಾಯನನ ಕನಸಿನ ಚಿರಯೌವನೆ ಇವಳು. ಯಾರಿವಳು? ಯಾರಿವಳು? ಜಗವನೆ ಮರೆತು ಜಗವನೆ ಸೆಳೆಯುವ ಮೋಹಕ ಮಾಯೆ ಯಾರಿವಳು? ಇಂದ್ರಲೋಕದ ಅಪರೂಪದ ಅಪ್ಸರೆ ಇವಳು ಸುರಾಸುರರೂ ಬಯಸುವ ಗಂಧರ್ವಕನ್ಯೆ ಇವಳು ಕಾಳಿದಾಸನ ಕಾವ್ಯ ಶಾಕುಂತಲೆ ಇವಳು ಜಕಣನ ನಯನ ಮನೋಹರ ಶಿಲಾಬಾಲಿಕೆ ಇವಳು. ಯಾರಿವಳು? ಯಾರಿವಳು? ಮುಗ್ಧತೆಯೇ ಮೂರ್ತಿ- ವೆತ್ತಂತಿರುವ ಅಮೃತಮೂರ್ತಿ ಯಾರಿವಳು? ಭುವಿಭಾರ ಹೊತ್ತಿರುವ ಭೂತಾಯಿಯ ಮಗಳಿವಳು ಕಾರ್ಮೋಡದ ಅರಿವಿಲ್ಲದ ಸುಕುಮಾರಿ ಇವಳು ಕ್ರೂರಮೃಗಗಳ ಅರಿವಿಲ್ಲದ ಮುಗ್ಧಳಿವಳು ಬೇಡನ ಸುಳಿವರಿಯದ ಹಾರಾಡುವ ಹಕ್ಕಿ ಇವಳು.

Thursday, October 20, 2011

A SAD STORY

A guy was deeply in love with his classmate. One day he proposed her by saying that he loved her a lot…. But she was angry and refused and threatened him that she’d complain to the Principal if he ever bothers her again. One day the girl borrowed a text book from that boy and wrote a message “I love you too, I’m sorry to hurt you the other day. if u’ve forgiven me, please come and talk to me and never leave me.” in that book. But the guy never talked to her. 4 yrs went away and nothing happened.. . . . . . . . . . . . . . . . . . . . . . . . . . . . . Moral of the story: Engineering boys never open their books!! -- ARYA

Wednesday, October 19, 2011

SHOWING SOME LOVE



I got this comment from MyCommentCodes.com

HEART



I got this comment from MyCommentCodes.com