WELCOME TO MY BLOG
BEAUTY IS TO SEE AND ENJOY BUT NOT TO TOUCH AND DESTROY ఆర్య
Wednesday, March 28, 2012
ನೀನ್ಯಾರು
ಮರೆತರು ಮರೆಯಲಾಗದ ನೆನಪು ನೀನು
ಬರೆದರೂ ಮುಗಿಸಲಾಗದ ಕವಿತೆ ನೀನು
ತಿಳಿದರು ತಿಲಿಯಲಾಗದ ಒಗಟು ನೀನು
ನನ್ನ ಹೃದಯಕೆ ತಿಳಿಯದ ನೋವು ನೀನು
ಇಂತಿ ನನ್ನ ಪ್ರೀತಿಯ ನೀನ್ಯಾರು???
ನಿನಗಾಗಿ ನಾ ನನಗಾಗಿ ನೀ ,,,, ನನ್ನ ಹೃದಯದ ಪ್ರತಿಮಡಿತ ನೀ ,,,,
ఆర్య
1 comment:
Anonymous
Mar 28, 2012, 7:28:00 PM
superb!!!hucchu kavi neenu
Reply
Delete
Replies
Reply
Add comment
Load more...
‹
›
Home
View web version
superb!!!hucchu kavi neenu
ReplyDelete