Wednesday, March 28, 2012

ನೀನ್ಯಾರು


ಮರೆತರು ಮರೆಯಲಾಗದ ನೆನಪು ನೀನು
ಬರೆದರೂ ಮುಗಿಸಲಾಗದ ಕವಿತೆ ನೀನು
ತಿಳಿದರು ತಿಲಿಯಲಾಗದ ಒಗಟು ನೀನು
ನನ್ನ ಹೃದಯಕೆ ತಿಳಿಯದ ನೋವು ನೀನು
ಇಂತಿ ನನ್ನ ಪ್ರೀತಿಯ ನೀನ್ಯಾರು???


                                  ನಿನಗಾಗಿ ನಾ ನನಗಾಗಿ ನೀ ,,,, ನನ್ನ ಹೃದಯದ ಪ್ರತಿಮಡಿತ ನೀ ,,,,           ఆర్య

  

1 comment: